Vedanta BharatiVedanta Bharati

Knowledge Center · Courses

ಕನ್ನಡ — Kannada

ವಿವೇಕದೀಪ್ತಿ | ಚಿತ್ರಸಂಚಲನೆ (Animation)

11 lessons

1

Modules

11

Lessons

ಯುವಜನತೆಗೆ ಶ್ರೀದಕ್ಷಿಣಾಮೂರ್ತಿತತ್ತ್ವದ ಪ್ರಾಥಮಿಕ ಪರಿಚಯವನ್ನು ಮಾಡಿಕೊಡುತ್ತದೆ - ವಿವೇಕದೀಪ್ತಿ ಚಿತ್ರಸಂಚಲನ ಕೋರ್ಸ್. ಈ ಕೋರ್ಸ್ ನಲ್ಲಿ ದಕ್ಷಿಣಾಮೂರ್ತಿ ಅಷ್ಟಕದ ಎಲ್ಲಾ ಶ್ಲೋಕಗಳನ್ನು ಸರಳವಾದ ಉದಾಹರಣೆಗಳೊಂದಿಗೆ ದೃಶ್ಯಗಳ ಸಹಾಯದಿಂದ ವಿವರಿಸಲಾಗಿದೆ. ದಕ್ಷಿಣಾಮೂರ್ತಿತತ್ತ್ವದ ಬಗೆಗೆ ತಿಳಿಯಲು ಪ್ರಾರಂಭಿಸುತ್ತಿರುವ ಆಸಕ್ತರಿಗೆ ಈ ಕೋರ್ಸ್ ಉತ್ಸಾಹದಾಯಕ ಪ್ರವೇಶವನ್ನು ನೀಡಬಲ್ಲದು. ಈ ಕೋರ್ಸ್ ಅನ್ನು ನೋಡಿ ಪೂರ್ಣಗೊಳಿಸಿದ ನಂತರ ದಕ್ಷಿಣಾಮೂರ್ತಿ ಅಷ್ಟಕದ ವಿಸ್ತೃತ ಅಧ್ಯಯನವು ಸುಲಭವಾಗುವುದು. ಪರಮಪೂಜ್ಯ ಶ್ರೀಶ್ರೀ ಶಂಕರ ಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದಗಳೊಂದಿಗೆ ಹಲವು ವಿದ್ವಾಂಸರ ಹಾಗೂ ತಂತ್ರಜ್ಞರ ಸಹಯೋಗದಿಂದ ಈ ಕೋರ್ಸ್ ಅನ್ನು ರೂಪಿಸಲಾಗಿದೆ. ದೃಶ್ಯತಂತ್ರಜ್ಞರು - ಶ್ರೀ ಜಯರಾಮ ನಾವಡ , ಕುಮಾರಿ ವೇದಶ್ರೀ ಬಿ ಎನ್ ಹಿನ್ನೆಲೆ ಧ್ವನಿ ಹಾಗೂ ಪರಿಕಲ್ಪನೆ - ಶ್ರೀ ನಾರಾಯಣ ವಿ ಭಟ್ಟ ಪರಿವೀಕ್ಷಣೆ ಹಾಗೂ ಮಾರ್ಗದರ್ಶನ - ವಿದ್ವಾನ್ ಶ್ರೀ ಗಿರಿಧರ ಶಾಸ್ತ್ರಿಗಳು , ವಿದ್ವಾನ್ ಶ್ರೀ ಸತೀಶ ಕೆ ಎಸ್, ವಿದ್ವಾನ್ ಶ್ರೀ ವಿ ಟಿ ಭಟ್ಟರು , ಶ್ರೀಮತಿ ವೀಣಾ ವಿ ಭಟ್ಟ ಮತ್ತು ಶ್ರೀ ರಘುರಾಮ ಕೆ ಎಸ್ ರವರು

ಪೀಠಿಕೆ

2:55

Course Content